24k Gold @ 99.99% ಶುದ್ಧತೆ

ಚಿನ್ನ

ಪ್ರತಿ gram

ಮೌಲ್ಯ

loader

ಬೆಳ್ಳಿ

ಪ್ರತಿ gram

ಮೌಲ್ಯ

loader

ನಮ್ಮ ವೈಶಿಷ್ಟ್ಯಗಳು

  • user friendly

    ಬಳಕೆದಾರ ಸ್ನೇಹಿ ಮತ್ತು ಬಹು ಭಾಷಿಕ

    ಎಂ.ಜಿ.ಕೆ. ವೆಬ್ ಸೈಟ್ ಮತ್ತು ಆಪ್ ಗಳನ್ನು ಹಲವು ಪ್ರಾದೇಶಿಕ ಭಾಷೆಗಳಲ್ಲಿ ಸುಲಭವಾಗಿ ನ್ಯಾವಿಗೇಟ್ ಮಾಡಬಹುದು ಮತ್ತು ಬಳಸಬಹುದು
  • physical delivery

    ಭೌತಿಕ ಪೂರೈಕೆ

    ನಮ್ಮ ವಿಶ್ವಾಸಾರ್ಹ ಡೆಲಿವರಿ ಪಾಲುದಾರ ಬಿವಿಸಿ ಲಾಜಿಸ್ಟಿಕ್ಸ್ ಮೂಲಕ ನಿಮ್ಮ ಮನೆಬಾಗಿಲಿಗೆ ಸುರಕ್ಷಿತ ಮತ್ತು ಭದ್ರತೆಯಿಂದ ಚಿನ್ನ/ಬೆಳ್ಳಿ ಪೂರೈಸಲಾಗುತ್ತದೆ
  • gold silver

    ಈಸಿಗೋಲ್ಡ್ ಮತ್ತು ಸಿಲ್ವರ್ ವಹಿವಾಟು

    ಚಿನ್ನದಲ್ಲಿ ಈಸಿ ಟ್ರೇಡಿಂಗ್ ಮತ್ತು ಇನ್ವೆಸ್ಟಿಂಗ್ ಎಂ.ಜಿ.ಕೆ. ಮೂಲಕ ಒಂದು ಕ್ಲಿಕ್ ನಷ್ಟು ಮಾತ್ರ ದೂರದಲ್ಲಿದೆ!
  • safe physical

    ಸುರಕ್ಷಿತ ಭೌತಿಕ ಕಸ್ಟಡಿ

    ಜಾಗತಿಕ ಲಾಜಿಸ್ಟಿಕ್ಸ್ ನಾಯಕ ಮತ್ತು ಸೇಫ್ ವಾಲ್ಟ್ ಗಳ ಪೂರೈಕೆದಾರ ಬ್ರಿಂಕ್ಸ್ ಮೂಲಕ ಚಿನ್ನ/ಬೆಳ್ಳಿಯ ಸುರಕ್ಷಿತ ವಾಲ್ಟಿಂಗ್
  • digi gold silver

    ಡಿಜಿ ಗೋಲ್ಡ್ ಮತ್ತು ಸಿಲ್ವರ್

    ಸುರಕ್ಷಿತವಾಗಿ ಪರಿವರ್ತಿಸಬಲ್ಲ ಭೌತಿಕ ಚಿನ್ನವನ್ನು ಎಲ್ಲಿಂದಲಾದರೂ ಯಾವುದೇ ಸಮಯದಲ್ಲಾದರೂ ಕೊಳ್ಳಿರಿ ಮತ್ತು ವಿಕ್ರಯಿಸಿ
  • redeem online offline

    ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಹಿಂಪಡೆಯಿರಿ

    ಆಭರಣ, ಗಟ್ಟಿ ಅಥವಾ ನಗದಿನಲ್ಲಿ ನಿಮ್ಮ ಚಿನ್ನ/ಬೆಳ್ಳಿಯನ್ನು ಯಾವುದೇ ಸಮಯದಲ್ಲಿ ಹಿಂಪಡೆಯಿರಿ
  • assured purity

    ನಿಶ್ಚಿತ ಶುದ್ಧತೆ

    ಕುಂದನ್ ರಿಫೈನರಿ ಪ್ರೈ.ಲಿ.ಯ ಪರಂಪರೆ, ವಿಶ್ವಾಸ ಮತ್ತು ಶ್ರೇಷ್ಠತೆ ನಮ್ಮ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಪ್ರತಿಫಲಿಸುತ್ತದೆ
  • instant

    ತಕ್ಷಣದ ರಸೀದಿ ಮತ್ತು ಪ್ರಮಾಣೀಕರಣ

    ಪಡೆದುಕೊಂಡ ಚಿನ್ನ/ಬೆಳ್ಳಿಯ ವಹಿವಾಟು ಪೂರ್ಣಗೊಂಡ ನಂತರ ತಕ್ಷಣ ಪ್ರಮಾಣೀಕರಣ

ಎಂ.ಜಿ.ಕೆ.ಯಲ್ಲಿ ಡಿಜಿ ಗೋಲ್ಡ್ ಏಕೆ ಕೊಳ್ಳಬೇಕು?

purity

ಶುದ್ಧತೆಯ ಭರವಸೆ

ಗುಣಮಟ್ಟ ಮತ್ತು ಶುದ್ಧತೆಯ ದೃಢೀಕರಣಕ್ಕೆ ನಾವು ಚಿನ್ನವನ್ನು ನೇರವಾಗಿ ಉತ್ಪಾದಕರಿಂದ ಕೊಳ್ಳುತ್ತೇವೆ ಯಾವುದೇ ಮಧ್ಯವರ್ತಿಗಳು ತೊಡಗಿರುವುದಿಲ್ಲ.

low invest

ಕಡಿಮೆ ಹೂಡಿಕೆ

ಅನುಕೂಲಕರ, ಬಜೆಟ್ ಸ್ನೇಹಿ ರೂ.1ರಷ್ಟು ಕಡಿಮೆ ಮೊತ್ತಗಳಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೂಡಿಕೆ ಮಾಡಿ

easy buy

ಸುಲಭವಾಗಿ ಕೊಳ್ಳಿರಿ ಮತ್ತು ವಿಕ್ರಯಿಸಿ

ಎಲ್ಲಿಂದಲೇ ಆಗಲಿ, ಯಾವುದೇ ಸಮಯದಲ್ಲಾಗಲಿ ಎಂ.ಜಿ.ಕೆ. ವೆಬ್ ಸೈಟ್ ಅಥವಾ ಆಪ್ ನಿಂದ ಒಂದು ಗುಂಡಿ ಕ್ಲಿಕ್ ಮಾಡಿ ಕೊಳ್ಳುವ ಮತ್ತು ವಿಕ್ರಯಿಸಿರಿ.

highly

ಹೆಚ್ಚು ಲಿಕ್ವಿಡಿಟಿಯ ಸಂಪತ್ತು

ಕೊಳ್ಳುವ ಮತ್ತು ವಿಕ್ರಯಿಸುವುದು ಸುಲಭವಾಗಿರುವುದರಿಂದ ಡಿಜಿಟಲ್ ಚಿನ್ನ ಹೆಚ್ಚಿನ ಲಿಕ್ವಿಡಿಟಿ ಹೊಂದಿದೆ, ಮತ್ತು ಮಾರುಕಟ್ಟೆ ಹಣದುಬ್ಬರದ ಪರಿಣಾಮ ಕಡಿಮೆ ಮಾಡಲು ನೆರವಾಗುತ್ತದೆ.

safty security

ಭದ್ರತೆ ಮತ್ತು ಸುರಕ್ಷತೆ

ಕಳ್ಳತನ ಅಥವಾ ದುಬಾರಿ ಲಾಕರ್ ಗಳ ಕುರಿತು ಆತಂಕ ಪಡಬೇಡಿ, ಭೌತಿಕ ಚಿನ್ನದಂತೆ ಅಲ್ಲದೆ ನಿಮ್ಮ ಚಿನ್ನವನ್ನು ಉಚಿತವಾಗಿ ಬ್ಯಾಂಕ್-ಗ್ರೇಡ್ ಲಾಕರ್ ಗಳಲ್ಲಿ ಉಚಿತವಾಗಿ ಸಂಗ್ರಹಿಸಲಾಗುತ್ತದೆ.

instant

ತಕ್ಷಣ ಪ್ರಮಾಣೀಕರಣ

ವಹಿವಾಟು ಪೂರ್ಣಗೊಂಡ ನಂತರ ತಕ್ಷಣವೇ ಕೊಳ್ಳಲಾದ ಎಲ್ಲ ಚಿನ್ನ ಮತ್ತು ಬೆಳ್ಳಿಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಮತ್ತು ಹಂಚಿಕೊಳ್ಳಲಾಗುತ್ತದೆ.

ನಮ್ಮ ಭದ್ರತೆ ಮತ್ತು ಶುದ್ಧತೆಯ ಪಾಲುದಾರರು

  • ಬ್ರಿಂಕ್ಸ್ ನಿಂದ ಭದ್ರತೆ

    ಜಾಗತಿಕ ಲಾಜಿಸ್ಟಿಕ್ಸ್ ನಾಯಕ ಮತ್ತು ವಾಲ್ಟ್ ಪೂರೈಕೆದಾರ ಬ್ರಿಂಕ್ಸ್ ನಿಂದ ಚಿನ್ನ/ಬೆಳ್ಳಿಯನ್ನು ಸುರಕ್ಷಿತ ವಾಲ್ಟ್ ಗಳಲ್ಲಿ ಸಂಗ್ರಹಿಸಲಾಗುತ್ತದೆ.

  • ಕುಂದನ್ ನಿಂದ ಶುದ್ಧತೆ

    ಶೇ.99.99ರಷ್ಟು ಶುದ್ಧ ಚಿನ್ನ/ಬೆಳ್ಳಿಯನ್ನು ಕುಂದನ್ ರಿಫೈನರೀಸ್ ನಿಂದ ಪಡೆಯಲಾಗುತ್ತದೆ- ಇದು ಚಿನ್ನದ ಮಾರುಕಟ್ಟೆಯ ನಾಯಕ, ಗಣಿಗಾರಿಕೆ ಮತ್ತು ಉತ್ಪಾದಕ ಸಂಸ್ಥೆಯಾಗಿದೆ.


×

ಚಿನ್ನದ ಬೆಲೆ

ಸಹಾಯ ಬೇಕೇ?

ದಯವಿಟ್ಟು ನಿಮ್ಮ ಸಂಖ್ಯೆಯನ್ನು ನಮೂದಿಸಿ ಮತ್ತು ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.
ದಯವಿಟ್ಟು ಟಿಕೆಟ್ ಪಡೆಯಿರಿ ಅಥವಾ ಮೈಗೋಲ್ಡ್‌ಕಾರ್ಟ್‌ನ ಗ್ರಾಹಕ ಸೇವಾ ಕೇಂದ್ರದೊಂದಿಗೆ info@mygoldkart.com ಮೂಲಕ ಅಥವಾ 9991-299-999 ಗೆ ಕರೆ ಮಾಡುವ ಮೂಲಕ ಸಂಪರ್ಕದಲ್ಲಿರಿ.


ದೈನಂದಿನ ಮಿತಿ


52 ವಾರ


ಹಿಂಭಾಗವನ್ನು ಮುಚ್ಚಿ


ತೆರೆಯಿರಿ


1 ವಾರ್ಷಿಕ ಬದಲಾವಣೆಗಳು


ತಿಂಗಳು


ಟಿಕ್ನ ಗಾತ್ರ


ಟಿಕ್ ಮೌಲ್ಯ


ನಮ್ಮ ಚಾನಲ್‌ಗೆ ಚಂದಾದಾರರಾಗಿ ಮತ್ತು ಇತ್ತೀಚಿನ ನವೀಕರಣಗಳನ್ನು ಪಡೆಯಿರಿ

ನಿಮ್ಮ ಅನುಕೂಲಕ್ಕೆ ತಕ್ಕಂತೆ ನಗದಿಗೆ ಅಥವಾ ಉತ್ಪನ್ನಕ್ಕೆ ಹಿಂಪಡೆಯಬಹುದು!

ಯಾವುದೇ ನಿಗದಿತ ಸಮಯದಲ್ಲಿ ನೀವು ನಿಮ್ಮ ಕ್ರೋಢೀಕರಿಸಿದ ಭೌತಿಕ ಚಿನ್ನ/ಬೆಳ್ಳಿಯನ್ನು ಆಭರಣದ ಮಾದರಿ ಅಥವಾ ಚಿನ್ನದ ಗಟ್ಟಿಗಳ ರೂಪದಲ್ಲಿ ನಮ್ಮ ಆನ್ ಲೈನ್ ಪಾಲುದಾರ-ಝೆಯಾ ಗೋಲ್ಡ್, ಭಾರತದಾದ್ಯಂತ ನಮ್ಮ 2000 ಆಫ್ ಲೈನ್ ಪಾಲುದಾರರಿಂದ ಹಿಂಪಡೆಯಬಹುದು ಅಥವಾ ನಮ್ಮ ಬೈಬ್ಯಾಕ್ ಸ್ಕೀಮ್ ಅಡಿಯಲ್ಲಿ ಹಿಂದಕ್ಕೆ ಮಾರಾಟ ಮಾಡಬಹುದು.

ನಮ್ಮ ಪಾಲುದಾರರು